"Our College prayer is a small but beautiful song sprung from the heart and flowed through the pen of the great Kannada poet Rastra Kavi Kuvempu, who envisaged the concept of Vishwa Manava. The poem inspires towards cosmopolitanism."
ನಿನ್ನ ಬಾಂದಳದಂತೆ ಎನ್ನ ಮನವಿರಲಿ ನಿನ್ನ ಸಾಗರದಂತೆ ಎನ್ನ ಎದೆಯಿರಲಿ ನಿನ್ನ ಸುಗ್ಗಿಯ ತೆರದಿ ಎನ್ನ ಸೊಬಗಿರಲಿ ನಿನ್ನ ಲೀಲೆಯ ತೆರದಿ ಎನ್ನ ಬಾಳಿರಲಿ ನಿನ್ನ ಒಲವಿರುವಂತೆ ಎನ್ನ ತಿಳಿವಿರಲಿ ನಿನ್ನೊಲುಮೆ ಇರುವಂತೆ ಎನ್ನೊಲುಮೆಯಿರಲಿ ನಿನ್ನಾಳವೆನಗಿರಲಿ ನೀನೆ ಎನಗಿರಲಿ ನಿನ್ನಾತ್ಮದಾನಂದ ಎನ್ನದಾಗಿರಲಿ ನಿನ್ನೊಳಿರುವಾ ಶಾಂತಿ ಎನ್ನದೆಗೆ ಬರಲಿ
May my mind be like the expanse of thy heavens
May my heart be like the stretch of thy ocean
May my loveliness be like thy vernal fruitfulness
May my life be as thy grand sport will it
May my awareness be as thou tend to mould it
May I incline toward thee as thou are toward me
May thy mysterious depth be mine and thou be mine
May the eternal bliss of thy being be mine
May the tranquil stillness of thy self enter my heart.